hornbook ಹಾರ್ನ್‍ಬುಕ್‍
ನಾಮವಾಚಕ

(ಚರಿತ್ರೆ) ಓನಾಮದ, ಸ್ತೋತ್ರಪಾಠದ – ಹಲಗೆ; ಹಿಡಿಯುಳ್ಳ ಹಲಗೆಯ ಮೇಲೆ ಹಚ್ಚಿ, ರಕ್ಷಣೆಗಾಗಿ ಕೊಂಬಿನ ತೆಳ್ಳನೆಯ ಪಟ್ಟಿಯನ್ನು ಹಾಸಿದ ವರ್ಣಮಾಲೆ; ಸ್ತೋತ್ರ ಪಾಠ, ಮೊದಲಾದವನ್ನು ಬರೆದ ಕಾಗದದ ಹಾಳೆ.