hornblende ಹಾರ್ನ್‍ಬ್ಲೆಂಡ್‍
ನಾಮವಾಚಕ

(ಖನಿಜಶಾಸ್ತ್ರ) ಹಾರ್ನ್‍ಬ್ಲೆಂಡ್‍; ಮುಖ್ಯವಾಗಿ ಕ್ಯಾಲ್ಸಿಯಮ್‍, ಮೆಗ್ನೀಸಿಯಮ್‍ ಮತ್ತು ಕಬ್ಬಿಣದ ಸಿಲಿಕೇಟುಗಳಿಂದಾದ, ಗ್ರ್ಯಾನೈಟಿನ ಒಂದು ಘಟಕವಾದ, ದಟ್ಟ ಕಂದು, ಕಪ್ಪು, ಯಾ ಹಸಿರು ಬಣ್ಣದ ಖನಿಜ.