horn-pipe ಹಾರ್ನ್‍ಪೈಪ್‍
ನಾಮವಾಚಕ
  1. ಹಾರ್ನ್‍ಪೈಪು; ಪ್ರಾಣಿಗಳ ಕೊಂಬಿನಿಂದ ಮಾಡಿದ, ಹಳೆಯ ಕಾಲದ ಒಂದು ಗಾಳಿವಾದ್ಯ.
  2. (ಮುಖ್ಯವಾಗಿ ನಾವಿಕರ ವಿನೋದಗೋಷ್ಠಿಯಲ್ಲಿ, ಸಾಮಾನ್ಯವಾಗಿ ಒಬ್ಬನೇ ಮಾಡುವ) ಗೆಲವಿನ ಕುಣಿತ; ಉಲ್ಲಾಸದ ತ್ಯ; ಅಷಿಕುಣಿತ.
  3. ಈ ಕುಣಿತದಲ್ಲಿ ಬಳಸುವ ಸಂಗೀತ.