hormone ಹಾರ್ಮೋನ್‍
ನಾಮವಾಚಕ

(ಜೀವವಿಜ್ಞಾನ) ಹಾರ್ಮೋನು; ದೇಹದಲ್ಲಿ ವಿವಿಧ ಗ್ರಂಥಿಗಳು ಸ್ರವಿಸುವ, ರಕ್ತಪ್ರವಾಹದೊಡನೆ ಹೋಗಿ ಅಂಗಾಂಗಗಳನ್ನು ಪ್ರಚೋದಿಸುವ ಪದಾರ್ಥಗಳು.