horizontally ಹಾರಿಸಾಂಟಲಿ
ಕ್ರಿಯಾವಿಶೇಷಣ
  1. ಮಟ್ಟಸವಾಗಿ; ಸಮತಲದಲ್ಲಿ; ಚಪ್ಪಟೆಯಾಗಿ; ಸಪಾಟಾಗಿ.
  2. ಕ್ಷಿತಿಜೀಯವಾಗಿ; ಕ್ಷಿತಿಜತಲಕ್ಕೆ ಸಮಾನಾಂತರವಾಗಿ.
  3. ಅಡ್ಡಡ್ಡಲಾಗಿ; ತಿರ್ಯಕ್ಕಾಗಿ.