horizontality ಹಾರಿಸಾಂಟ್ಯಾಲಿಟಿ
ನಾಮವಾಚಕ
  1. ಸಮತಲತ್ವ; ಮಟ್ಟಸವಾಗಿರುವಿಕೆ.
  2. ಕ್ಷಿತಿಜೀಯತೆ; ಕ್ಷಿತಿಜತಲಕ್ಕೆ ಸಮಾನಾಂತರವಾಗಿರುವುದು.
  3. ಅಡ್ಡಡ್ಡಲಾಗಿರುವಿಕೆ; ತಿರ್ಯಕ್ತ್ವ.