See also 2horizontal
1horizontal ಹಾರಿಸಾಂಟಲ್‍
ಗುಣವಾಚಕ
  1. ಕ್ಷಿತಿಜದ; ಕ್ಷಿತಿಜದಲ್ಲಿಯ; ದಿಗಂತದ; ದಿಗಂತದಲ್ಲಿಯ.
  2. ಕ್ಷಿತಿಜೀಯ; ಕ್ಷಿತಿಜಕ್ಕೆ ಸಮಾಂತರವಾದ.
  3. ಸಪಾಟಾದ; ಮಟ್ಟಸವಾಗಿರುವ; ಸಮತಲವಾಗಿರುವ; ಚಪ್ಪಟೆಯಾದ.
  4. (ಯಂತ್ರ ಮೊದಲಾದವುಗಳ ವಿಷಯದಲ್ಲಿ) ಅಡ್ಡವಾದ; ತಿರ್ಯಕ್ಕಾದ; ಅಡ್ಡಲಾಗಿ ಕೆಲಸ ಮಾಡುವ.
  5. ಸಮಾನ ಹಂತದ; ಉತ್ಪಾದನೆಯ ಒಂದೇ ಹಂತದಲ್ಲಿ ತೊಡಗಿರುವ ಕೈಗಾರಿಕಾ ಸಂಸ್ಥೆಗಳನ್ನು ಒಂದುಗೂಡಿಸುವ.
  6. ಸಮಾನ ವರ್ಗದ; ಸಮಾನವಾದ ಸ್ಥಾನಮಾನ ಮೊದಲಾದವುಗಳಿರುವ ಸಾಮಾಜಿಕ ತಂಡಗಳನ್ನೊಳಗೊಂಡ.
See also 1horizontal
2horizontal ಹಾರಿಸಾಂಟಲ್‍
ನಾಮವಾಚಕ
  1. ಸಮತಲ; ಸಮನಾದ ತಲವಿರುವ ಸ್ತರ, ಕಂಬಿ, ಮೊದಲಾದವು.
  2. ಅಡ್ಡಗೆರೆ; ತಿರ್ಯಗ್ರೇಖೆ; ಸಮತಲ ರೇಖೆ.