horehound ಹೋ(ಹಾ)ರ್‍ಹೌಂಡ್‍
ನಾಮವಾಚಕ

ಹೋರ್‍ಹೌಂಡ್‍; ಜಂತುನಾಶಕವಾಗಿ ಮತ್ತು ಕೆಮ್ಮಿಗೆ ಔಷಧವಾಗಿ ಬಳಸುವ, ಕಹಿಯಾದ ಮತ್ತು ಸುವಾಸನೆಯುಳ್ಳ ರಸವನ್ನು ಕೊಡುವ, ಪುದೀನ ಬಳಗದ ಗಿಡ ಯಾ ಅದೇ ಬಳಗದ ಅನೇಕ ಗಿಡಗಳಲ್ಲೊಂದು.