horde ಹೋ(ಹಾ)ರ್ಡ್‍
ನಾಮವಾಚಕ
  1. ಟಾರ್ಟರರ ಯಾ ಇತರ ಅಲೆಮಾರಿ ಜನರ – ದಂಡು, ಪಡೆ, ದಳ.
  2. (ಸಾಮಾನ್ಯವಾಗಿ ತುಚ್ಛವಾಗಿ) ತಂಡ; ಗುಂಪು; ಹಿಂಡು; ಗುಮ್ಮಿ; ಮಂದೆ.