hopscotch ಹಾಪ್‍ಸ್ಕಾಚ್‍
ನಾಮವಾಚಕ

ಕುಂಟೆಬಿಲ್ಲೆ (ಆಟ); ಒಂದು ಕಾಲ ಮೇಲೆ ಕುಂಟುತ್ತಾ, ಆ ಕಾಲಿನಿಂದಲೇ ಒಂದು ಕಲ್ಲು ಬಿಲ್ಲೆಯನ್ನು ನೆಲದ ಮೇಲಿನ ಗೀರು ಮನೆಗಳಿಗೆ ತಳ್ಳುವ, ಮಕ್ಕಳ ಆಟ.