See also 2hopple
1hopple ಹಾಪ್‍ಲ್‍
ಸಕರ್ಮಕ ಕ್ರಿಯಾಪದ

(ಕುದುರೆ ಮೊದಲಾದವುಗಳ ಕಾಲುಗಳನ್ನು) ಜೋಡಿಸಿ ಕಟ್ಟು.

See also 1hopple
2hopple ಹಾಪ್‍ಲ್‍
ನಾಮವಾಚಕ

(ಕುದುರೆ ಮೊದಲಾದವುಗಳ) ಕಾಲ್ಕಟ್ಟು; ಕಾಲುಗಳನ್ನು ಬಂಧಿಸುವ ಕಟ್ಟು.