hophead ಹಾಪ್‍ಹೆಡ್‍
ನಾಮವಾಚಕ

(ಅಶಿಷ್ಟ)

  1. (ಅಮೆರಿಕನ್‍ ಪ್ರಯೋಗ) ಮಾದಕವಸ್ತುವಿನ ಚಟಕ್ಕೆ ಬಿದ್ದವನು.
  2. (ಆಸ್ಟ್ರೇಲಿಯಮತ್ತು ನ್ಯೂಸಿಲೆಂಡ್‍) ಕುಡುಕ.