hopelessly ಹೋಪ್‍ಲಿಸ್‍ಲಿ
ಕ್ರಿಯಾವಿಶೇಷಣ
  1. ನಿರಾಶೆಯಾಗುವಂತೆ; ಆಶೆ ಹುಟ್ಟಿಸದಂತೆ.
  2. ಹತಾಶವಾಗಿ; ನಿರಾಶೆಯಾಗುವಷ್ಟು; ಯಾವ ಆಶೆಯೂ ಇಲ್ಲದೆ; ಆಶಾರಹಿತ ಸ್ಥಿತಿಯಲ್ಲಿ.
  3. ಕೈಮೀರಿದಷ್ಟು; ಸರಿಪಡಿಸಲಾಗದಷ್ಟು: hopelessly in love ಪ್ರೇಮದಲ್ಲಿ ಸ್ವವಶವಿಲ್ಲದಷ್ಟುಸರಿಪಡಿಸಲಾಗದಷ್ಟು ಮುಳುಗಿರುವ.