hopefulness ಹೋಪ್‍ಹುಲ್‍ನಿಸ್‍
ನಾಮವಾಚಕ
  1. ಆಶಾದಾಯಕತೆ; ಆಸೆ ಹುಟ್ಟಿಸುವಂತಿರುವುದು; ಆಶಾಜನಕವಾಗಿರುವಿಕೆ.
  2. ಭರವಸೆಯಿಂದಿರುವಿಕೆ; ಆಶಾಭರಿತ ಸ್ಥಿತಿ.