hopefully ಹೋಪ್‍ಹುಲಿ
ಕ್ರಿಯಾವಿಶೇಷಣ
  1. ಆಶಾದಾಯಕವಾಗಿ; ಆಶಾಜನಕವಾಗಿ; ಭರವಸೆಯಿಂದ; ಭರವಸೆ ನೀಡುವಂತೆ.
  2. ಭರವಸೆಯಿಂದ ಹೇಳುವುದಾದರೆ; ಎಲ್ಲವೂ ಸರಿಹೋದರೆ: hopefully, we will get to the show in time ಎಲ್ಲ ಸರಿ ಹೋದರೆ, ನಾವು ಪ್ರದರ್ಶನಕ್ಕೆ ಹೊತ್ತಿಗೆ ಸರಿಯಾಗಿ ತಲುಪುತ್ತೇವೆ.