See also 2hopeful
1hopeful ಹೋಪ್‍ಹುಲ್‍
ಗುಣವಾಚಕ
  1. ಭರವಸೆಯ; ಭರವಸೆಯುಳ್ಳ; ಭರವಸೆ ತುಂಬಿದ; ಆಶಾಭರಿತ: hope of reward ಪ್ರತಿಹಲದ ಭರವಸೆಯುಳ್ಳ.
  2. ಆಶಾದಾಯಕ; ಭರವಸೆ – ಕೊಡುವ, ಹುಟ್ಟಿಸುವ: a hope sign ಆಶಾದಾಯಕ ಚಿಹ್ನೆ.
See also 1hopeful
2hopeful ಹೋಪ್‍ಹುಲ್‍
ನಾಮವಾಚಕ
  1. (ಮುಂದೆ, ಭವಿಷ್ಯದಲ್ಲಿ) ಯಶಸ್ವಿಯಾಗುವ, ಏಳಿಗೆಗೆ ಬರುವ, ಭರವಸೆ ತೋರುವ – ಹುಡುಗ ಯಾ ಹುಡುಗಿ.
  2. (ವ್ಯಂಗ್ಯವಾಗಿ) (ಮುಂದೆ) ವಿಫಲವಾಗುವ, ಭರವಸೆಯಿಲ್ಲದ, ನಿರಾಶೆಗೊಳಿಸುವ – ಹುಡುಗ ಯಾ ಹುಡುಗಿ.
ಪದಗುಚ್ಛ

young hopeful = 2hopeful.