hop-pocket ಹಾಪ್‍ಪಾಕಿಟ್‍
ನಾಮವಾಚಕ
  1. ಹಾಪ್‍ಚೀಲ; ಹಾಪ್‍ ಕಾಯಿಗಳನ್ನು ತುಂಬಲು ಬಳಸುವ, ಸೆಣಬು ಮೊದಲಾದವುಗಳಿಂದ ಮಾಡಿದ ಚೀಲ.
  2. ಒರಟು ಬಟ್ಟೆ; ಅಳ್ಳಕವಾಗಿ ನೆಯ್ದ, ಸಾದಾ ಒರಟು ಬಟ್ಟೆ.