hop-pillow ಹಾಪ್‍ಪಿಲೋ
ನಾಮವಾಚಕ

ಹಾಪ್‍ದಿಂಬು; (ನಿದ್ದೆ ಬರಿಸಲು ಬಳಸುವ) ಹಾಪ್‍ ಕಾಯಿಗಳನ್ನು ತುಂಬಿರುವ ತಲೆದಿಂಬು.