hoots ಹೂಟ್ಸ್‍
ಭಾವಸೂಚಕ ಅವ್ಯಯ

(ಉತ್ತರಇಂಗ್ಲೆಂಡ್‍ ಮತ್ತು ಸ್ಕಾಟ್ಲಂಡ್‍ ಪ್ರಯೋಗ) ಹೂಟ್ಸ್‍! (ಅಪ್ತಿ, ಅಸಮಾಧಾನ ಯಾ ಆತುರಗಳನ್ನು ಸೂಚಿಸುವ ಉದ್ಗಾರ).