hooter ಹೂಟರ್‍
ನಾಮವಾಚಕ
  1. ಘೂತ್ಕಾರಿ; ಘೂತ್ಕರಿಸುವ ವ್ಯಕ್ತಿ ಯಾ ಪ್ರಾಣಿ (ಮುಖ್ಯವಾಗಿ ಗೂಬೆ).
  2. (ಬ್ರಿಟಿಷ್‍ ಪ್ರಯೋಗ) (ಮುಖ್ಯವಾಗಿ ಕೆಲಸದ ಪ್ರಾರಂಭ ಯಾ ಮುಗಿವನ್ನು ಸೂಚಿಸುವ) ಸೀಟಿ; ಶಿಲ್ಪಿ; ಸೈರನ್ನು.
  3. (ಬ್ರಿಟಿಷ್‍ ಪ್ರಯೋಗ) ಮೋಟಾರುಗಾಡಿಯ ಹಾರನ್ನು.
  4. (ಅಶಿಷ್ಟ) ಮೂಗು.