hootenanny ಹೂಟನ್ಯಾನಿ
ನಾಮವಾಚಕ

(ಅಮೆರಿಕನ್‍ ಪ್ರಯೋಗ) (ಆಡುಮಾತು) ಮುಖ್ಯವಾಗಿ ಜನಪದ ಸಂಗೀತದೊಡನೆ ಕೂಡಿದ ಸಮಾರಂಭ, ಅನೌಪಚಾರಿಕ ಉತ್ಸವ.