hoop-la ಹೂಪ್‍ಲ
ನಾಮವಾಚಕ
  1. ಸುತ್ತುಬಳೆ ಆಟ; (ಸಂತೆ ಮೊದಲಾದವುಗಳಲ್ಲಿ) ಪ್ರದರ್ಶನಕ್ಕೆ ಇಟ್ಟ ಹೊಸ ಪದಾರ್ಥಗಳನ್ನು ದೂರದಿಂದ (ಬಳೆ ಎಸೆದು) ಸುತ್ತುಗಟ್ಟಿ ಗೆಲ್ಲುವ ಒಂದು ತೆರನ ಆಟ.
  2. (ಅಶಿಷ್ಟ) ಗುಲ್ಲು; ಗಲಾಟೆ; ಗೊಂದಲ; ಗಲಭೆ; ಕೋಲಾಹಲ.
  3. (ಅಶಿಷ್ಟ) ಆಡಂಬರದ ಹುಚ್ಚು ಮಾತು; ಅಸಂಬದ್ಧ ಪ್ರಲಾಪ.