hoop-iron ಹೂಪ್‍ಐಅರ್ನ್‍
ನಾಮವಾಚಕ

(ಪೀಪಾಯಿ ಮೊದಲಾದವನ್ನು ಸುತ್ತುವರಿಯಲು, ಬಿಗಿಯಲು, ಬಳಸುವ) ಕಬ್ಬಿಣದ (ಕಟ್ಟು) ಪಟ್ಟಿ; ಕಬ್ಬಿಣದ ಉದ್ದನೆಯ ತೆಳುಪಟ್ಟಿ.