hookworm ಹುಕ್‍ವರ್ಮ್‍
ನಾಮವಾಚಕ
  1. ಕೊಕ್ಕೆಹುಳು; ಕೊಕ್ಕೆಗಳಂಥ ಚಾಚುಗಳಿಂದ ಕರುಳಿನ ಒಳಪೊರೆಗೆ ಅಂಟಿಕೊಂಡು ಜೀವಿಸುವ ಒಂದು ಪರೋಪಜೀವಿ.
  2. ಕೊಕ್ಕೆಹುಳು ರೋಗ.