hookey ಹುಕಿ
ನಾಮವಾಚಕ

(ಅಪ್ಪಣೆಯಿಲ್ಲದ) ಚಕ್ಕರು; ಗೈರ್‍ಹಾಜರಿ; ಶಾಲೆ ಮೊದಲಾದವುಗಳಿಂದ ಅಪ್ಪಣೆಯಿಲ್ಲದೆ ತಪ್ಪಿಸಿಕೊಳ್ಳುವಿಕೆ.

ನುಡಿಗಟ್ಟು

play hookey ಅಪ್ಪಣೆಯಿಲ್ಲದೆ ಶಾಲೆಯಿಂದ ತಪ್ಪಿಸಿಕೊ; ಕ್ಲಾಸಿಗೆ ಚಕ್ಕರ್‍ – ಹೊಡೆ, ಕೊಡು.