hooked ಹುಕ್ಟ್‍
ಗುಣವಾಚಕ
  1. ಕೊಕ್ಕೆಯಾಕಾರದ; ಕೊಂಡಿಯಂಥ.
  2. ಕೊಕ್ಕೆಯಿರುವ; ಕೊಂಡಿಯಿರುವ; ಕೊಕ್ಕೆ ಯಾ ಕೊಂಡಿಗಳನ್ನು ಅಳವಡಿಸಿರುವ.