hoof-pick ಹೂಹ್‍ಪಿಕ್‍
ನಾಮವಾಚಕ

ಗೊರಸು ಕಡ್ಡಿ; ಗೊರಸು ಕೊಕ್ಕೆ; ಗೊರಸಿನಲ್ಲಿ ಸಿಕ್ಕಿಕೊಂಡ ಕಲ್ಲು ಚೂರುಗಳನ್ನು ಬೆದಕಿ ತೆಗೆಯುವ ಸಲಕರಣೆ.