hoodwink ಹುಡ್‍ವಿಂಕ್‍
ಸಕರ್ಮಕ ಕ್ರಿಯಾಪದ
  1. ವಂಚಿಸು; ಕಣ್ಣಿಗೆ ಮಣ್ಣೆರಚು; ಮೋಸಮಾಡು.
  2. ಭ್ರಮೆಗೀಡುಮಾಡು; ಭ್ರಾಂತಿಗೊಳಿಸು; ಭ್ರಮೆಗೊಳಿಸು.
  3. (ಪ್ರಾಚೀನ ಪ್ರಯೋಗ) ಕಣ್ಣನ್ನು ಕಟ್ಟು.