honourably ಆನರಬ್ಲಿ
ಕ್ರಿಯಾವಿಶೇಷಣ
  1. ಗೌರವವಾದ ರೀತಿಯಲ್ಲಿ; ಮರ್ಯಾದೆಯಿಂದ; ಗೌರವವಾಗಿ.
  2. ಗೌರವಪೂರ್ಣವಾಗಿ; ಗೌರವಯುತವಾಗಿ.
  3. ಗೌರವೋಚಿತವಾಗಿ; ಮರ್ಯಾದೆಗೆ ತಕ್ಕಂತೆ.