See also 2honorific
1honorific ಆನರಿಹಿಕ್‍
ಗುಣವಾಚಕ

ಗೌರವಸೂಚಕ; ಗೌರವಾರ್ಥಕ:

  1. ಗೌರವ – ನೀಡುವ, ಕೊಡುವ.
  2. ಬಿರುದಾಗಿ ಯಾ ಮೇಲಿನವರೊಡನೆ ಯಾ ಅವರ ವಿಷಯವಾಗಿ ಮಾತನಾಡುವಾಗ ಬಳಸುವ ಪದಗಳ ಒಕ್ಕಣೆಯಾಗಿ, ಮರ್ಯಾದೆಯನ್ನು ಸೂಚಿಸುವ, ಉದಾಹರಣೆಗೆ ಶ್ರೀ, ಪೂಜ್ಯ, ಘನತೆವೆತ್ತ, ಮೊದಲಾದವು.
See also 1honorific
2honorific ಆನರಿಹಿಕ್‍
ನಾಮವಾಚಕ

ಗೌರವಸೂಚಕ ಪದ ಯಾ ಉಪಾಧಿ: repudiated the honorific of ‘Pandit’ before his name ತನ್ನ ಹೆಸರಿನ ಹಿಂದೆ ಬರುವ ‘ಪಂಡಿತ್‍’ ಎಂಬ ಗೌರವಸೂಚಕ ಪದವನ್ನು ಅವನು ತ್ಯಜಿಸಿದ.