honorarium ಆನರೇರಿಅಮ್‍
ನಾಮವಾಚಕ
(ಬಹುವಚನ honorariums, honoraria ಉಚ್ಚಾರಣೆ ಆನರೇರಿಅ)

(ಪ್ರತಿಫಲ ತೆಗೆದುಕೊಳ್ಳದೆ ಸಲ್ಲಿಸಿದ ಯಾವುದೇ ಸೇವೆಗಾಗಿ ತಾವೇ ತಾವಾಗಿ ನೀಡಿದ) ಸಂಭಾವನೆ; ಗೌರವಧನ.