honky-tonk ಹಾಂಕಿಟಾಂಕ್‍
ನಾಮವಾಚಕ

(ಆಡುಮಾತು)

  1. ಅಗ್ಗದ ನೈಟ್‍ಕ್ಲಬ್ಬಿನ ತ್ಯಾಂಗಣ, ಕುಣಿತದ ಕೊಠಡಿ, ಮೊದಲಾದವು.
  2. ಇಂಥ ಸ್ಥಳಗಳಲ್ಲಿ ವಾದನ ಮಾಡುವ ಅಮೆರಿಕದ ಕಪ್ಪುಜನರ ಮೂಲದ ಜನಪ್ರಿಯ ಸಂಗೀತ.