hong ಹಾಂಗ್‍
ನಾಮವಾಚಕ
  1. (ಚೀನಾದಲ್ಲಿ) (ಕಾರ್ಖಾನೆ ಮೊದಲಾದವುಗಳಿಗಾಗಿ ಬಳಸುವ) ಕಟ್ಟಡಗಳ ತಂಡ; ಕಟ್ಟಡಸಾಲು.
  2. (ಚೀನಾ ಯಾ ಜಪಾನಿನಲ್ಲಿ ಇರುವ) ವಿದೇಶೀ ವ್ಯಾಪಾರ ಸಂಸ್ಥೆ.