See also 2honeycomb
1honeycomb ಹನಿಕೋಮ್‍
ನಾಮವಾಚಕ
  1. ಜೇನುಗೂಡು; ಜೇನುಹಟ್ಟಿ; ಜೇನುಕೊಡ; ಜೇನುತಟ್ಟಿ. Figure: honeycomb
  2. ಛಿದ್ರದೋಷ; ಕುಳಿದೋಷ; (ಲೋಹದಲ್ಲಿ ಮುಖ್ಯವಾಗಿ ಹಿರಂಗಿಗಳಲ್ಲಿ) ಕುಳಿಗಳಿರುವ ದೋಷ.
  3. ಜೇನುಗೂಡು ರಚನೆ; ಷಟ್ಕೋನ ವಿನ್ಯಾಸ; ಆರ್ಮೂಲೆಯ ರಚನೆ; ಷಟ್ಕೋನಾತಿ ರಚನೆ; ಷಟ್ಕೋನಾಕಾರದ ಗೂಡುಗಳಾಗಿ ರಚಿಸಿದ ಅಲಂಕಾರದ ಕೆಲಸ ಯಾ ಇತರ ಕೆಲಸ.
  4. ಜೇನುಗೂಡು ಬಟ್ಟೆ; ಉಬ್ಬಿದ ಷಟ್ಕೋನ ಮೊದಲಾದ ವಿನ್ಯಾಸಗಳಿರುವ ಬಟ್ಟೆ.
  5. (ಮೆಲುಕು ಪ್ರಾಣಿಯ) ಎರಡನೆ – ಹೊಟ್ಟೆ, ಜಠರ.
See also 1honeycomb
2honeycomb ಹನಿಕೋಮ್‍
ಸಕರ್ಮಕ ಕ್ರಿಯಾಪದ
  1. ಕುಳಿಗಳಿಂದ ತುಂಬು; ತೂತುತೂತಾಗಿ ಮಾಡು.
  2. ದುರ್ಬಲಗೊಳಿಸು; ಲೊಡ್ಡು ಮಾಡು; ಶಕ್ತಿಗುಂದಿಸು: an old log honeycombed with ant burrows ಗೆದ್ದಲು ಗೂಡಿನಿಂದ ಲೊಡ್ಡಾದ ಹಳೆಯ (ಮರದ) ದಿಮ್ಮಿ.
  3. ಜೇನುಹಟ್ಟಿಯ ವಿನ್ಯಾಸ ಬರೆ, ರೇಖಿಸು.
  4. ಎಲ್ಲೆಡೆ ಹೋಗು; ಎಲ್ಲೆಲ್ಲು ಪ್ರವೇಶಿಸು; a city honeycombed with vice ಪಾಪಪೂರಿತ ಪಟ್ಟಣ; ಎಲ್ಲೆಡೆ ಪಾಪ ತುಂಬಿದ ನಗರ.