honey-pot ಹನಿಪಾಟ್‍
ನಾಮವಾಚಕ

(ರೂಪಕವಾಗಿ) ಜೇನುಗಡಿಗೆ; ಮಧುಕುಂಭ:

  1. ಟೊಂಕದ ಕೆಳಗೆ ಕೈಗಳನ್ನು ಕಟ್ಟಿಕೊಂಡ ಮುದ್ರೆ, ದೇಹಭಂಗಿ.
  2. ಇತರ ಇರುವೆಗಳಿಗೆ ಆಹಾರ ಒದಗಿಸುವ ಇರುವೆ.