honey-guide ಹನಿಗೈಡ್‍
ನಾಮವಾಚಕ

ಜೇನುತೋರುಗ; ಜೇನುದರ್ಶಕ; ಜೇನುಸೂಚಕ:

  1. ‘ಇಂಡಿಕೇಟರ್‍’ ಮೊದಲಾದ ವಂಶದ, ಜೇನುಗೂಡುಗಳ ದಾರಿಯನ್ನು ತೋರಿಸುವ ಸಣ್ಣ ಹಕ್ಕಿ.
  2. ಜೇನುಹುಳುಗಳಿಗೆ ಮಕರಂದವಿರುವ ಎಡೆಯನ್ನು ತೋರಿಸುತ್ತದೆಯೆಂದು ಭಾವಿಸಲಾದ, ಪುಷ್ಪದಳಗಳ ಮೇಲಣ ಗುರುತು.