honey-fungus ಹನಿಹಂಗಸ್‍
ನಾಮವಾಚಕ

ಜೇನಣಬೆ; ಜೇನು ನಾಯಿಕೊಡೆ; ಮರಗಳ ಸುತ್ತಲೂ ಬೆಳೆದು ಅವುಗಳ ಬೇರುಗಳನ್ನು ನಾಶಪಡಿಸುವ, ಜೇನು ತುಪ್ಪದ ಬಣ್ಣದ ಅಣಬೆ ಜಾತಿ.