honey-eater ಹನಿಈಟರ್‍
ನಾಮವಾಚಕ

ಜೇನುದಿನಿ(ಹಕ್ಕಿ); ಜೇನುಸವಿಗ; ಮೆಲಿಹಗಿಡೀ’ ವಂಶದ, ಹೂವುಗಳ ಮಕರಂದವನ್ನು ನೆಕ್ಕಿಕೊಳ್ಳಲು ಅನುಕೂಲಿಸುವ ಉದ್ದವಾದ ನಾಲಿಗೆಯುಳ್ಳ, ಆಸ್ಟ್ರೇಲಿಯದ ಒಂದು ಹಕ್ಕಿ.