honey ಹನಿ
ನಾಮವಾಚಕ
  1. ಜೇನು(ತುಪ್ಪ); ಮಧು; ಮಕರಂದ.
  2. ಜೇನುತುಪ್ಪದ ಬಣ್ಣ.
  3. (ರೂಪಕವಾಗಿ) ಸವಿ; ಸಿಹಿ; ಮಾಧುರ್ಯ.
  4. (ರೂಪಕವಾಗಿ) ಸಿಹಿಯಾದ, ಮಧುರವಾದ – ಪದಾರ್ಥ, ವಸ್ತು.
  5. (ಮುಖ್ಯವಾಗಿ ಐರ್ಲೆಂಡ್‍ ಮತ್ತು ಅಮೆರಿಕನ್‍ ಪ್ರಯೋಗಗಳಲ್ಲಿ ಸಂಬೋಧನೆ ಪ್ರಯೋಗವಾಗಿ) ನಲ್ಲ (ನಲ್ಲೆ); ಪ್ರಿಯ (ಪ್ರಿಯೆ); ಇನಿಯ(ಳು); ಚಿನ್ನ.