See also 2hone
1hone ಹೋನ್‍
ನಾಮವಾಚಕ
  1. (ಮುಖ್ಯವಾಗಿ ಕ್ಷೌರದ ಕತ್ತಿಗಳ) ಮಸೆಗಲ್ಲು; ಸಾಣೆಗಲ್ಲು.
  2. ಮಸೆಗಲ್ಲು ಮಾಡಲು ಬಳಸುವ ಯಾವುದೇ ಕಲ್ಲುಜಾತಿ.
See also 1hone
2hone ಹೋನ್‍
ಸಕರ್ಮಕ ಕ್ರಿಯಾಪದ

ಸಾಣೆ ಹಿಡಿ; ಸಾಣೆಕಲ್ಲಿನ ಮೇಲೆ ಯಾ ಸಾಣೆಕಲ್ಲಿನ ಮೇಲೆ ಮಾಡುವಂತೆ ಮಸೆ.