homozygote ಹೋ(ಹಾ)ಮೋಸೈಗೋಟ್‍
ನಾಮವಾಚಕ

ಸಮಸೆಗೋಟು; ಸಮಾನ ಸೆಗೋಟು; ಯಾವುದೇ ಆನುವಂಶಿಕ ಲಕ್ಷಣವನ್ನು ನಿರ್ದರಿಸುವ ಜೀನನ್ನು ತಂದೆತಾಯಿಯಯರಿಬ್ಬರಿಂದಲೂ ಪಡೆದಿರುವ ಜೀವಿ.