See also 2homosexual
1homosexual ಹೋ(ಹಾ)ಮೋ(ಮ)ಸೆಕ್ಸ್ಯುಅಲ್‍
ಗುಣವಾಚಕ
  1. (ವ್ಯಕ್ತಿಯ ವಿಷಯದಲ್ಲಿ) ಸಲಿಂಗಕಾಮಿಯ; ಸಲಿಂಗಕಾಮದ; ಅದೇ ಲಿಂಗದ ವ್ಯಕ್ತಿಯನ್ನು ಕಾಮಿಸುವ ಯಾ ಅಂತಹ ಕಾಮಕ್ಕೆ ಸಂಬಂಧಿಸಿದ.
  2. ಸಲಿಂಗದ; ಅದೇ ಲಿಂಗಕ್ಕೆ ಸಂಬಂಧಿಸಿದ.
See also 1homosexual
2homosexual ಹೋ(ಹಾ)ಮೋ(ಮ)ಸೆಕ್ಸ್ಯುಅಲ್‍
ನಾಮವಾಚಕ

ಸಲಿಂಗಕಾಮಿ; ಸಲಿಂಗಪ್ರೇಮಿ; ಅದೇ ಲಿಂಗದ ವ್ಯಕ್ತಿಯನ್ನು ಕಾಮಿಸುವ ವ್ಯಕ್ತಿ.