homopterous ಹಮಾಪ್ಟರಸ್‍
ಗುಣವಾಚಕ

ಹಮಾಪ್ಟರೀಯ; ರೆಕ್ಕೆಗಳು ಏಕರೀತಿಯಾಗಿರುವ, ಸಿಕಾಡದಂಥ ಕೀಟಗಳನ್ನೊಳಗೊಂಡ, ಹಮಾಪ್ಟರ ಉಪಗಣಕ್ಕೆ ಸೇರಿದ.