homopolar ಹೋ(ಹಾ)ಮೋ(ಮ)ಪೋಲರ್‍
ಗುಣವಾಚಕ

(ರಸಾಯನವಿಜ್ಞಾನ) ಸಮಧ್ರುವೀಯ:

  1. ಒಂದೇ ಬಗೆಯ ಧ್ರುವಗಳಿರುವ.
  2. (ವಿದ್ಯುತ್‍) ದಿಕ್ಪರಿವರ್ತಕವಿಲ್ಲದೆಯೇ ನೇರ ಪ್ರವಾಹವನ್ನು ನೀಡುವ.
  3. (ರಸಾಯನವಿಜ್ಞಾನ) ಸಹವೇಲೆನ್ಸೀಯ.