homophonous ಹಾಮಾಹನಸ್‍
ಗುಣವಾಚಕ

(ಸಂಗೀತ)

  1. ಶ್ರುತಿಗೂಡಿದ; ನಾದಸಾಮ್ಯದ; ಸ್ವರಸಾಮ್ಯದ.
  2. (ಪದದ ಯಾ ಚಿಹ್ನೆಯ ವಿಷಯದಲ್ಲಿ) ಸಮಾನ – ಸ್ವನದ, ಧ್ವನಿಯ; ಒಂದೇ ಧ್ವನಿಯುಳ್ಳ ಯಾ ಧ್ವನಿಯನ್ನು ಸೂಚಿಸುವ.