homophonic ಹಾಮೋಹಾನಿಕ್‍
ಗುಣವಾಚಕ

(ಸಂಗೀತ) ಒಂದೇ ಶ್ರುತಿಯ; ಸಮಶ್ರುತಿಯ; ಸಮಸ್ವನದ; ಒಂದೇ ಶ್ರುತಿಯ ಸ್ವರಗಳಿಂದ ಕೂಡಿದ, ರಚಿತವಾದ.