homophone ಹಾಮಹೋನ್‍
ನಾಮವಾಚಕ
  1. ಸಮಸ್ವನ (ಪದ); ಸಮಾನೋಚ್ಚಾರಣ ಪದ; ಉಚ್ಚಾರಣೆ ಮತ್ತೊಂದು ಪದದಂತೆ ಇದ್ದರೂ ಅರ್ಥದಲ್ಲೂ ವ್ಯುತ್ಪತ್ತಿಯಲ್ಲೂ ಅದರಿಂದ ಬೇರೆಯಾದ ಪದ, ಉದಾಹರಣೆಗೆ gait ಮತ್ತು gate, heir ಮತ್ತು air.
  2. ಸಮಾನಾಕ್ಷರ; ಸಮಾನಧ್ವನಿ ಚಿಹ್ನೆ, ಉದಾಹರಣೆಗೆಇಂಗ್ಲಿಷಿನ Xಗೆ ks ಸಮಾನಾಕ್ಷರ.