See also 2homoousian
1homoousian ಹಾ(ಹೋ)ಮೋಊ(ಔಸಿಅನ್‍)
ನಾಮವಾಚಕ

(ಕ್ರೈಸ್ತಧರ್ಮ) ಹೋಮೌಸಿಯನ್‍ ಪಂಥದ.

See also 1homoousian
2homoousian ಹಾ(ಹೋ)ಮೋಊ(ಔಸಿಅನ್‍)
ನಾಮವಾಚಕ

(ಕ್ರೈಸ್ತಧರ್ಮ) ಕ್ರಿಸ್ತಶಕ 4ನೆಯ ಶತಮಾನದ, ಹೋಮೌಸಿಯನ್‍ ಪಂಥದವನು; (ತಂದೆ) ದೇವರು ಮತ್ತು ಏಸು ಇಬ್ಬರೂ ಒಂದೇ ಸತ್ತ್ವ ಯಾ ಮೂಲದ್ರವ್ಯದಿಂದಾದವರು ಎನ್ನುವ ಪಂಥದವನು.