homonym ಹೋ(ಹಾ)ಮನಿಮ್‍
ನಾಮವಾಚಕ
  1. ಸಮಾನ ನಾಮಕ (ಪದ); ಸಮಾನರೂಪದ, ಆದರೆ ಭಿನ್ನಾರ್ಥವುಳ್ಳ ಪದ, ಉದಾಹರಣೆಗೆ pole ಉದ್ದನೆ ಕೋಲು, pole ಧ್ರುವ.
  2. ಸನಾಮಕ; ಏಕನಾಮಿ; ಅದೇ ಹೆಸರಿನ ಬೇರೆ ವ್ಯಕ್ತಿ ಯಾ ವಸ್ತು.
  3. = homograph.
  4. = homophone.