homomorphism ಹೋ(ಹಾ)ಮೋಮಾರ್ಹಿಸಮ್‍
ನಾಮವಾಚಕ
  1. (ಜೀವವಿಜ್ಞಾನ) ಸಮರೂಪತೆ; ಸಮಾಕಾರತೆ; ಹುಟ್ಟಿನಿಂದ ಮತ್ತು ರಚನಾರೂಪದಲ್ಲಿ ಸಶವಾಗಿರದೆ, ಹೊರರೂಪದಲ್ಲಿ ಯಾ ಬಾಹ್ಯಾತಿಯಲ್ಲಿ ಸಮಾನವಾಗಿರುವುದು, ಸಶವಾಗಿರುವುದು.
  2. (ಸಸ್ಯವಿಜ್ಞಾನ) ಏಕಜಾತೀಯತೆ; ಕೇವಲ ಒಂದೇ ಒಂದು ಬಗೆಯ ಪರಿಪೂರ್ಣ (ಅಂದರೆ ಎಲ್ಲ ನಾಲ್ಕು ಸುತ್ತುಗಳೂ ಉಳ್ಳ) ಪುಷ್ಪಗಳಿರುವಿಕೆ.
  3. (ಪ್ರಾಣಿವಿಜ್ಞಾನ) ಚಿಕ್ಕ ಮತ್ತು ಬೆಳೆದ ಪ್ರಾಣಿಗಳ ನಡುವಣ ಸಾಮ್ಯ, ಸಮರೂಪತೆ.